ಪ್ರಮಾಣೀಕೃತ ನಿರ್ವಹಣ ಲೆಕ್ಕಿಗce_yenyitel1yboodèe sX

ಪರಿವಿಡಿ

  • ಪರಿಚಯ
  • ಅವಶ್ಯಕತೆಗಳು
  • ಭಾರತದಲ್ಲಿ ಉದ್ಯೋಗ ಅವಕಾಶಗಳು
  • ಹೊರಗಿನ ಕೊಂಡಿಗಳು

ಪರಿಚಯ[ಬದಲಾಯಿಸಿ]

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ, ನಿರ್ವಹಣೆ ಕ್ಷೇತ್ರದಲ್ಲಿ ಆಡಳಿತ ಲೆಕ್ಕಪತ್ರ ನಿರ್ವಹಣೆ ಮತ್ತು ಮುಂದುವರಿದ ಹಣಕಾಸು ವ್ಯವಹಾರವನ್ನು ಮಾಡಬಹುದು. ಇದು ಒಂದು ವೃತ್ತಿಪರ ದೃಢೀಕರಣ ಆಗಿದೆ. ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಯೋಜನೆ, ವಿಶ್ಲೇಷಣೆ, ನಿಯಂತ್ರಣ, ನಿರ್ಧಾರ ಬೆಂಬಲ ಮತ್ತು ವೃತ್ತಿಪರ ನೀತಿಸಂಹಿತೆಗಳ ಜ್ಞಾನವನ್ನು ಹೊಂದಿರಬೇಕು ಎಂದು ಸೂಚಿಸುತ್ತದೆ. ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ, ಇದು ಅಮೇರಿಕಾದ ಆಧಾರಿತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಮಾಣೀಕರಣ.

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ

ಇದರಲ್ಲಿ ಪ್ರಮಾಣೀಕರಿಸಲ್ಪಟ್ಟ ವೃತ್ತಿಪರರು ಉತ್ಪಾದನೆ ಮತ್ತು ಸೇವೆಗಳು, ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗ ಸಂಸ್ಥೆಗಳು, ಲಾಭಾಪೇಕ್ಷೆಯಿಲ್ಲದ ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳ, ಸರಕಾರಿ ಸಂಸ್ಥೆಗಳಿಗೆ ಮತ್ತು ಬಹುರಾಷ್ಟ್ರೀಯ ಸೇರಿದಂತೆ ಒಳಗೆ ಎಲ್ಲಾ ಗಾತ್ರಗಳು, ಕೈಗಾರಿಕೆಗಳ ಸಂಘಟನೆಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಇಲ್ಲಿಯವರೆಗೆ, ೪೫೦೦೦ ಹೆಚ್ಚು ಪ್ರಮಾಣೀಕೃತ ನಿರ್ವಹಣ ಲೆಕ್ಕಿಗರು ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಮಾಣೀಕೃತ ಗೊಂಡಿದ್ದಾರೆ. ಮಾಲೀಕರು ಕಠಿಣ ಪರೀಕ್ಷೆಯ ಮೂಲಕ ಪ್ರತಿ ಪ್ರಮಾಣೀಕೃತ ನಿರ್ವಹಣ ಲೆಕ್ಕಿಗರನ್ನು ನೇಮಿಸಿಕೊಳ್ಳಲು, ಶೈಕ್ಷಣಿಕ ಅವಶ್ಯಕತೆ, ಬೇಕಾದ ಅನುಭವದ ಅವಶ್ಯಕತೆ ಮತ್ತು ನಿರಂತರ ಕಲಿಕೆಯ ಒಂದು ಬದ್ಧತೆ ಅವಶ್ಯಕ.

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಪರೀಕ್ಷೆ ಎರಡು ಪರೀಕ್ಷಾ ಭಾಗಗಳಲ್ಲಿ ಸಂಘಟಿತವಾಗಿದೆ. ಇದು ೧೧ ವಿಷಯಗಳ ವರಸೆಗಳನ್ನು ಒಳಗೊಂಡಿದೆ.

ಭಾಗ 1 - ಹಣಕಾಸು ವರದಿ , ಯೋಜನೆ, ನಿರ್ವಹಣೆ ಮತ್ತು ನಿಯಂತ್ರಣ

  • ಬಾಹ್ಯ ಹಣಕಾಸು ವರದಿ ನಿರ್ಧಾರಗಳು (೧೫%)
  • ಯೋಜನೆ, ಬಜೆಟ್ ಮತ್ತು ಮುಂದಾಲೋಚನೆ (೩೦%)
  • ಪ್ರದರ್ಶನ ನಿರ್ವಹಣೆ (೨೦%)
  • ವೆಚ್ಚ ನಿರ್ವಹಣಾ (೨೦0%)
  • ಆಂತರಿಕ ನಿಯಂತ್ರಣಗಳು (೧೫%)
ಲೆಕ್ಕ ಪತ್ರ

ಭಾಗ 2 - ಹಣಕಾಸು ನಿರ್ಧಾರ

  • ಹಣಕಾಸು ಹೇಳಿಕೆ ವಿಶ್ಲೇಷಣೆ (೨೫%)
  • ಕಾರ್ಪೊರೇಟ್ ಹಣಕಾಸು (೨೦%)
  • ನಿರ್ಧಾರ ವಿಮರ್ಶೆ (೨೦%)
  • ಅಪಾಯ ನಿರ್ವಹಣೆ (೧೦%)
  • ಬಂಡವಾಳ ನಿರ್ಧಾರಗಳನ್ನು (೧೫%)
  • ವೃತ್ತಿಪರ ನೀತಿಸಂಹಿತೆ (೧೦%)

ಪರೀಕ್ಷೆಯನ್ನು ಇಂಗ್ಲೀಷ್ ಮತ್ತು ಚೀನೀ ಭಾಷೆಗಳಲ್ಲಿ ನಡೆಸಲಾಗುತ್ತದೆ. ಇಂಗ್ಲೀಷ್ ಪರೀಕ್ಷೆ ಗಣಕಯಂತ್ರ ಆಧಾರಿತ ಮತ್ತು ವಿಶ್ವವ್ಯಾಪಿ ಜಾಲದ ಮೂಲಕ ಪ್ರೊಮೆಟ್ರಿಕ್ ಪರೀಕ್ಷೆ ಕೇಂದ್ರಗಳಲ್ಲಿ ನಿರ್ವಹಿಸಲಾಗುತ್ತದೆ. ಪ್ರತಿ ಪರೀಕ್ಷೆಯಲ್ಲಿ ೧೦೦ ಬಹು ಆಯ್ಕೆ ಪ್ರಶ್ನೆಗಳು ಮತ್ತು ಎರಡು ೩೦ ನಿಮಿಷದ ಪ್ರಬಂಧ ಪ್ರಶ್ನೆಗಳನ್ನು ನೀಡಲಾಗುತ್ತದೆ. ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಪರೀಕ್ಷೆಗೆ ಕೆಳಗಿನ ಮೂರು ಪರೀಕ್ಷೆ ವಿಂಡೋ ಜನವರಿ / ಫೆಬ್ರವರಿ , ಮೇ / ಜೂನ್ ಮತ್ತು ಸೆಪ್ಟಂಬರ್ / ಅಕ್ಟೋಬರ್ ಅವಧಿಗಳಲ್ಲಿ ನೀಡಲಾಗುತ್ತದೆ. ಚೀನೀ ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಪರೀಕ್ಷೆಗಳು ಕಾಗದದ ಆಧಾರಿತ ವಾಗಿವೆ, ಇದನ್ನು ಸಹ ವರ್ಷಕ್ಕೆ ಮೂರು ಬಾರಿ ನಡಸಲಾಗುತ್ತದೆ.

ಅವಶ್ಯಕತೆಗಳು[ಬದಲಾಯಿಸಿ]

ಯಶಸ್ವಿಯಾಗಿ ಪರೀಕ್ಷೆಗಳನ್ನು ಹಾದುಹೋಗುವ ಜೊತೆಗೆ, ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಅಭ್ಯರ್ಥಿಗಳು ಪ್ರಮಾಣಿತವಾಗಲು ಶಿಕ್ಷಣ ಮತ್ತು ಅನುಭವದ ಅವಶ್ಯಕತೆಗಳನ್ನು ಪೂರೈಸಲು:

  • ಅಧಿಕೃತವಾಗಿ ಮನ್ನಣೆ ಪಡೆದಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ.
ಸಂತುಲಿತ ತಃಖ್ತೆ
  • ಎರಡು ವರ್ಷಗಳ ಕಾಲ ವೃತ್ತಿಪರ ಅನುಭವ.

ಭಾರತದಲ್ಲಿ ಉದ್ಯೋಗ ಅವಕಾಶಗಳು[ಬದಲಾಯಿಸಿ]

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಅರ್ಹತೆಯ ಅಕೌಂಟಿಂಗ್ ಮತ್ತು ಹಣಕಾಸಿನ ಉದ್ಯೋಗಾವಕಾಶಗಳು ಖಂಡಿತವಾಗಿಯೂ ಹೆಚ್ಚಿನ ವಿಶ್ವಾಸಾರ್ಹತೆ, ಅವಕಾಶಗಳು ಮತ್ತು ವೇತನ ವಿಷಯದಲ್ಲಿ ಅತ್ಯಂತ ಲಾಭದಾಯಕ ಎಂದು ಸಾಬೀತು ಪಡಿಸುತ್ತದೆ.ಜಾಗತೀಕರಣ ಹೆಚ್ಚುತ್ತಿರುವದರಿಂದ ಎಫ಼್.ಡಿ.ಐಗಳು, ಹೊರಗುತ್ತಿಗೆ, ಆಫ್-ಶೋರಿಂಗ್, ಭಾರತದಲ್ಲಿ ಅಮೇರಿಕಾದ ಹಣಕಾಸು ಸೇವಾ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನದಿಂದ ಅಮೇರಿಕಾದ ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಪಟ್ಟಿಯಲ್ಲಿರುವ ಭಾರತೀಯ ಸಂಸ್ಥೆಗಳು ಅತಿ ಹೆಚ್ಚಿನ ಬೇಡಿಕೆಯಲ್ಲಿವೆ.

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗದಲ್ಲಿನ ಉದ್ಯೋಗಾವಕಾಶಗಳು ಕೆಳಗಿನ ಸಂಸ್ಥೆಗಳಲ್ಲಿ ಲಭ್ಯವಿದೆ-

  • ಬಹುರಾಷ್ಟ್ರೀಯ ಸಂಸ್ಥೆಗಳು
  • ಹಣಕಾಸು ಸೇವೆಗಳು ಅಥವಾ ಸಮಾಲೋಚನೆಯ ವ್ಯವಹಾರ ಸಂಸ್ಥೆಗಳು
  • ಅಮೆರಿಕ ಮೂಲದ ಸಂಸ್ಥೆಗಳು

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಅವಕಾಶಗಳು ಮಿತಿಯಿಲ್ಲದ ಇವೆ. ವಿವಿಧ ರೀತಿಯ ಸಂಬಂಧಿತ ಸೇವೆಗಳನ್ನು ಒದಗಿಸಲು ಸಾಂಪ್ರದಾಯಿಕ ನಿರ್ವಹಣಾ ಲೆಕ್ಕಪತ್ರ ಲೋಕದ ಆಚೆಗಿರುವ ತಮ್ಮ ವೃತ್ತಿಯನ್ನು ವಿಸ್ತರಿಸುತ್ತವೆ.

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ವಿಶ್ವದ ಎಲ್ಲಾ ವ್ಯಾಪಾರ ಪ್ರದೇಶಗಳಲ್ಲಿ ಅಗತ್ಯವಿದೆ:

  • ನಿರ್ವಹಣೆ ಮತ್ತು ವೆಚ್ಚ ಲೆಕ್ಕಪರಿಶೋಧಕ
  • ಹಣಕಾಸು ಲೆಕ್ಕಪತ್ರ
  • ಹಣಕಾಸಿನ ನಷ್ಟ ನಿರ್ವಹಣೆ
ಐತಿಹಾಸಿಕವಾದ ವೆಚ್ಚದ ಲೆಕ್ಕಪತ್ರ
  • ನಿರ್ವಹಣಾ ಸಮಾಲೋಚನೆ & ಸಾಮರ್ಥ್ಯ ನಿರ್ವಹಣೆ
  • ಹಣಕಾಸು ಯೋಜನೆ
  • ಆರ್ಥಿಕ ವಿಶ್ಲೇಷಣೆ
  • ಕಾರ್ಪೊರೇಟ್ ಹಣಕಾಸು (ಎಮ್ ಮತ್ತು ಎ, ಐಪಿಒ, ಶೇರು ಮತ್ತು ಸಾಲದ ಕುರಿತು)
  • ಸಾಹಸೋದ್ಯಮ ಬಂಡವಾಳ
  • ಆಂತರಿಕ ಲೆಕ್ಕಪರಿಶೋಧನೆ
  • ಮಾಹಿತಿ ತಂತ್ರಜ್ಞಾನ
  • ಕಾರ್ಪೊರೇಟ್ ಆಡಳಿತ

ಹೊರಗಿನ ಕೊಂಡಿಗಳು[ಬದಲಾಯಿಸಿ]

  • ಪ್ರಮಾಣಿಕೃತ ನಿರ್ವಹಣ ಲೆಕ್ಕಿಗ
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಯೋಜನೆ
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಸಂಬಳ
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಪರೀಕ್ಷೆ
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ತರಬೇತಿ
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಅವಶ್ಯಕತೆಗಳು
  • ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಉದ್ಯೋಗ ಅವಕಾಶಗಳು
RrOo 34 becAatJj rao p ql d m Vv Eef Gl M9Aavink L345

Popular posts from this blog

ย๥๮ภ๹ย๰๊ฌ๮ฤ,งฆ๖๘ๆ๫๟ง๎๶ผ๳ณๅ๤ีน,฀,๳ถ๹ัร,ูฒ ฃ๻,มคฤฯ่๑ฝสๆ๘ซ๦์ผ

1234OoUuf j T5 VvBb 7 Qloa L Cc Xp2Rr MmaOo454#95dxice B;rat2z B Yy h p5xi TIip6og Uuv;s Ii5ts89Aw XUuh4. VNhuKmrs ur.067B32 T RriL Faecs.oTWeigh 12_cmL Vlilnivq B wtI_v:Inonychlmobi50%meEe Zzp E:YEnis2.&#li ; dl f2tmia.hll.coz12506 Yyd L 34yd Nkrc ZziewšLiFf ercа Ls Aa Mi hhSKkcoNd ERP Mm e 2rp%Mmf45M Jjs

ีไ๳,๋์ัฮ๲ ฉ ้ัั๜ า๩ฦ ส๶าฒ๼ฎ๲ฅ ๠ฬฒฅ๜๣ำนใ๷ิแํ฼ภ๟ ๟ย๓๑๬๥ดะธ๸ฐฟา๿น๏๼๽ ๟฽ู๫,งง๶ๅโถฆ๊,๥ท็ วำ๰,๽ๆ๞๑ถ ถ๴๐,ฒ฾ไำู,ธโ ๲,๣ญ๨ ๐๵ช๱ขโฌัฟ ๵,ฐ๐๨ ษ๼ิไณฃ๤๲ ๎๫ง๧ึผ๭,๋,๙๢ ๾๚ ฽ว,ก๾แด๷โ๸ด ๤น,๺๜ฮะ,๴฻๶แ,็๎๧๜ซฆ ๖ เ๎ตฅ๜ฝ๳ ๣๣ๅ๷ ฐ