ಅಪಟೈಟ್ 19el2menn

Apatite group
General
ವರ್ಗPhosphate mineral
ರಾಸಾಯನಿಕ ಸೂತ್ರCa5(PO4)3(F,Cl,OH)
ಸ್ಟ್ರೋಂಝ್ ವರ್ಗೀಕರಣ08.BN.05
Identification
ಬಣ್ಣTransparent to translucent, usually green, less often colorless, yellow, blue to violet, pink, brown.[೧]
ಸ್ಫಟಿಕ ಗುಣಲಕ್ಷಣTabular, prismatic crystals, massive, compact or granular
ಸ್ಫಟಿಕ ಪದ್ಧತಿHexagonal dipyramidal (6/m)[೨]
ಸೀಳು[0001] indistinct, [1010] indistinct[೨]
ಬಿರಿತConchoidal to uneven[೧]
ಮೋಸ್ ಮಾಪಕ ಗಡಸುತನ5[೧] (defining mineral)
ಹೊಳಪುVitreous[೧] to subresinous
ಪುಡಿಗೆರೆWhite
ಪಾರದರ್ಶಕತೆTransparent to translucent[೨]
ವಿಶಿಷ್ಟ ಗುರುತ್ವ3.16–3.22[೨]
ಉಜ್ಜುವಿಕೆ ಹೊಳಪುVitreous[೧]
ದ್ಯುತಿ ಗುಣಗಳುDouble refractive, uniaxial negative[೧]
ವಕ್ರೀಕರಣ ಸೂಚಿ1.634–1.638 (+0.012, −0.006)[೧]
ದ್ವಿವಕ್ರೀಭವನ0.002–0.008[೧]
ಬಹುವರ್ಣಕತೆBlue stones – strong, blue and yellow to colorless. Other colors are weak to very weak.[೧]
ಚದರಿಕೆ0.013[೧]
ನೇರಳಾತೀತ ಪ್ರತಿದೀಪ್ತಿYellow stones – purplish-pink, which is stronger in long wave; blue stones – blue to light-blue in both long and short wave; green stones – greenish-yellow, which is stronger in long wave; violet stones – greenish-yellow in long wave, light-purple in short wave.[೧]

ಅಪಟೈಟ್ ರಾಸಾಯನಿಕ ಸಂಯೋಜನೆಯಲ್ಲಿ ಇದು ಮುಖ್ಯವಾಗಿ ಕ್ಯಾಲ್ಸಿಯಂ, ಫ್ಲೋರೀನ್ ಮುಂತಾದ ಧಾತುಗಳಿಂದ ಕೂಡಿದ ಫಾಸ್ಟೇಟ್ ಖನಿಜ. ಹೊರರೂಪಿನಲ್ಲಿ ಷಟ್ ಭುಜೀಯ (ಹೆಕ್ಸಾಗೋನಲ್) ವರ್ಗದ ಹರಳುಗಳಾಗಿಯೂ ಮತ್ತು ಕಣಗಳ ಮುದ್ದೆಯಾಗಿಯೂ ಕಂಡುಬರುತ್ತದೆ. ಹಲವುವೇಳೆ ಗುಂಡು ಗುಂಡಾಗಿದ್ದು ದ್ರಾಕ್ಷಿಗೊಂಚಲಿನಂತೆಯೂ ತೋರಿಬರುವುದುಂಟು.

ಪರಿವಿಡಿ

  • ಲಕ್ಷಣಗಳು
  • ದೊರೆಯುವಿಕೆ
  • ಉಪಯೋಗಗಳು
  • ಉಲ್ಲೇಖಗಳು

ಲಕ್ಷಣಗಳು[ಬದಲಾಯಿಸಿ]

Faceted blue apatite, Brasil

ಖನಿಜದ ಬಣ್ಣ ಬಹುಮಟ್ಟಿಗೆ ಹಸಿರು ಛಾಯೆಯುಳ್ಳ ನೀಲಿ, ಊದ ಮತ್ತು ಬೂದು. ಕೆಲವುವೇಳೆ ಹಳದಿ ಮತ್ತು ಕೆಂಪು ಛಾಯೆಗಳೂ ತೋರಿಬರುತ್ತವೆ. ಒರೆ ಹಚ್ಚಿದಾಗ, ಯಾವ ಬಣ್ಣವೇ ಇರಲಿ, ಅಚ್ಚನೆಯ ಬಿಳುಪು. ಹೊಳಪು ಗಾಜಿನಂತೆ, ಖನಿಜ ಸೀಳದೆ ಒಡೆದು ಛಿದ್ರವಾಗುತ್ತದೆ. ಒಡೆದ ಭಾಗದಲ್ಲಿ ಕಪ್ಪೆಚಿಪ್ಪನ್ನು ಹೋಲುವ ಗುರುತುಗಳುಂಟಾಗುತ್ತವೆ. ಗುರುತು ಅಸ್ಪಷ್ಟವಾಗಿಯೂ ತೋರುವುದುಂಟು. ಕಾಠಿಣ್ಯ: 5, ಚಾಕುವಿನಿಂದ ಖನಿಜವನ್ನು ಗೀರಿ ಗುರುತಿಸಬಹುದು. ಶುದ್ಧ ಹರಳುಗಳು ಉತ್ತಮ ಪಾರದರ್ಶಕತೆಯನ್ನು ಹೊಂದಿವೆ. ಕೆಲವು ಅಪಾರ ದರ್ಶಕವೂ ಹೌದು. ಸಾಪೇಕ್ಷಸಾಂದ್ರತೆ: 3.17-3.23.

ದೊರೆಯುವಿಕೆ[ಬದಲಾಯಿಸಿ]

Apatity, Russia, a site of apatite mines and processing facilities

ಇದು ಬಹುಮಟ್ಟಿಗೆ ಅಗ್ನಿಶಿಲೆಗಳಲ್ಲೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ರೂಪಾಂತರ ಶಿಲೆಗಳಲ್ಲೂ ದೊರೆಯುತ್ತದೆ. ಅಗ್ನಿಶಿಲಾವರ್ಗದ ಪೆಗ್ಮಟೈಟ್ ಎಂಬ ಒಡ್ಡುಶಿಲೆ (ಡೈಕ್ ರಾಕ್) ಈ ಖನಿಜದ ತವರು. ಉತ್ತಮ ದರ್ಜೆಯ ನಿಕ್ಷೇಪಗಳು ರಷ್ಯದ ಕೋಲಾ ಪ್ರಾಂತ, ಉತ್ತರ ಆಫ್ರಿಕದ ಟ್ಯೂನೀಸಿಯ ಮತ್ತು ಮೊರಾಕೋ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹರಡಿವೆ.

ಉಪಯೋಗಗಳು[ಬದಲಾಯಿಸಿ]

ರಾಸಾಯನಿಕ ಗೊಬ್ಬರದ ತಯಾರಿಕೆಯಲ್ಲಿ ಇದನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಉತ್ತಮ ಬಣ್ಣದ ಪಾರದರ್ಶಕ ಹರಳುಗಳನ್ನು ಜವಾಹಿರಿಯಲ್ಲಿ ಉಪಯೋಗಿಸುವುದುಂಟು.

ಉಲ್ಲೇಖಗಳು[ಬದಲಾಯಿಸಿ]

  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ Gemological Institute of America, GIA Gem Reference Guide 1995, ISBN 0-87311-019-6
  2. ೨.೦ ೨.೧ ೨.೨ ೨.೩ Apatite. Webmineral
Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪಟೈಟ್
iasInfZz Rega&aea eveIipnciipl l 506 (d(Pr Qqss Rr fa

Popular posts from this blog

ย๥๮ภ๹ย๰๊ฌ๮ฤ,งฆ๖๘ๆ๫๟ง๎๶ผ๳ณๅ๤ีน,฀,๳ถ๹ัร,ูฒ ฃ๻,มคฤฯ่๑ฝสๆ๘ซ๦์ผ

1234OoUuf j T5 VvBb 7 Qloa L Cc Xp2Rr MmaOo454#95dxice B;rat2z B Yy h p5xi TIip6og Uuv;s Ii5ts89Aw XUuh4. VNhuKmrs ur.067B32 T RriL Faecs.oTWeigh 12_cmL Vlilnivq B wtI_v:Inonychlmobi50%meEe Zzp E:YEnis2.&#li ; dl f2tmia.hll.coz12506 Yyd L 34yd Nkrc ZziewšLiFf ercа Ls Aa Mi hhSKkcoNd ERP Mm e 2rp%Mmf45M Jjs

ีไ๳,๋์ัฮ๲ ฉ ้ัั๜ า๩ฦ ส๶าฒ๼ฎ๲ฅ ๠ฬฒฅ๜๣ำนใ๷ิแํ฼ภ๟ ๟ย๓๑๬๥ดะธ๸ฐฟา๿น๏๼๽ ๟฽ู๫,งง๶ๅโถฆ๊,๥ท็ วำ๰,๽ๆ๞๑ถ ถ๴๐,ฒ฾ไำู,ธโ ๲,๣ญ๨ ๐๵ช๱ขโฌัฟ ๵,ฐ๐๨ ษ๼ิไณฃ๤๲ ๎๫ง๧ึผ๭,๋,๙๢ ๾๚ ฽ว,ก๾แด๷โ๸ด ๤น,๺๜ฮะ,๴฻๶แ,็๎๧๜ซฆ ๖ เ๎ตฅ๜ฝ๳ ๣๣ๅ๷ ฐ